Achievements & Vision

     ಕೇವಲ 6 – 8 ಜನರಿಂದ ರಿಂದ ಶುರು ಆದ ಬ್ರಾಹ್ಮಣ ಮಿತ್ರ ವೇದಿಕೆಯು. ಬ್ರಾಹ್ಮಣ ಸಮುದಾಯದ ಮತ್ತು ಸಾಮಾಜಿಕ ಏಳಿಗೆಗಾಗಿ ಹಲವು ಯೋಜನೆಗಳ ಕಾರ್ಯರೂಪಕ್ಕೆ ರೂಪುರೇಷೆಯನ್ನು ಸಿದ್ಧಪಡಿಸಿತು.   

ಅವುಗಳು ಇಂತಿವೆ

ಇದು ಬ್ರಾಹ್ಮಣ ಮಿತ್ರರ ವೇದಿಕೆಯ ಮೂಲಭೂತ ಉದ್ದೇಶದ ಯೋಜನೆಯಾಗಿದ್ದು, ಪ್ರಸ್ತುತ ಸಮಾಜದಲ್ಲಿ ಅಶಕ್ತರಾದ, ಅನಾರೋಗ್ಯದಿಂದ ಬಳಲುತ್ತಿರುವ,ಬ್ರಾಹ್ಮಣ ಕುಟುಂಬಗಳಿಗೆ ಅಥವಾ ವಿದ್ಯಾಭ್ಯಾಸಕ್ಕೆ ಅಗತ್ಯವಿರುವ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ಆರ್ಥಿಕ ಸಹಾಯವನ್ಮು ಮಾಡುವ ಗುರಿಯನ್ನು ಹೊಂದಿದೆ.

ಬ್ರಾಹ್ಮಣ ವಿದ್ಯಾರ್ಥಿಗಳ ಅಭ್ಯುದಯಕ್ಕೋಸ್ಕರ ತಾಯಿ ಶಾರದೆಯ ಆಶೀರ್ವಾದದೊಂದಿಗೆ ಈ ಶಾರದಾಕೃಪಾ ಯೋಜನೆಯನ್ನು ಪ್ರಸ್ತುತಪಡಿಸಿತು.

ಬ್ರಾಹ್ಮಣ ಸಮುದಾಯದ ಏಳಿಗೆಗಾಗಿ ಶುರು ಮಾಡಿದ ಸಂಸ್ಥೆಯಾದರೂ ಸರ್ವೇ ಜನಾಃ ಸುಖಿನೋ ಭವಂತು ಎಂಬ ಉಕ್ತಿಯಂತೆ ಪ್ರಸ್ತುತ ಸಮಾಜದ ಮಧ್ಯ ಇರುವ ನಾವೆಲ್ಲ ಸಮಾಜಕ್ಕೋಸ್ಕರ ಒಂದಿಷ್ಟು ಸೇವೆಯನ್ನು ಮಾಡುವ ಮಹದುದ್ದೇಶದೊಂದಿಗೆ ಈ ಸಾಮಾಜಿಕ ಸೇವೆಯನ್ನು ಮಾಡುವ ಯೋಜನೆಯೇ ಈ ಸರ್ವೋನ್ನತಿ

ಸಮಾಜದಲ್ಲಿ ತಮ್ಮ ಔದ್ಯೋಗಿಕ ಕ್ಷೇತ್ರದ ಮುಖಾಂತರ ಎಲೆಮರೆಕಾಯಿಯಾಗಿದ್ದುಕೊಂಡು ತಮ್ಮದೇ ಆದ ಕೆಲವು ಸೇವೆಗಳನ್ನು ಸಲ್ಲಿಸುತ್ತಾ ಸಮಾಜದ ಮತ್ತು ಬ್ರಾಹ್ಮಣ ಸಮುದಾಯದ ಏಳಿಗೆಗೆ ಶ್ರಮಿಸುವ ಬ್ರಾಹ್ಮಣಸಾಧಕರನ್ನು ಗೌರವಿಸಿ ಆ ಮೂಲಕ ಇನ್ನಷ್ಟು ಜನರಿಗೆ ಉತ್ಸಾಹವನ್ನು ತುಂಬುವ ಯೋಜನೆಯೇ ನಮ್ಮ ವೇದಿಕೆಯ ಈ ಸಾಧಕನಮನ

ಬ್ರಾಹ್ಮಣ ಸಮುದಾಯದಲ್ಲಿ ಯಾವುದೇ ಆರ್ಥಿಕವಾದ ಆಧಾರವಿಲ್ಲದೆ, ಅನಾರೋಗ್ಯದ ಸಮಸ್ಯೆ ಇಂದ ದುಡಿಯಲು ಕೂಡ ಆಗದೆ ಇರುವಂಥ ಕುಟುಂಬಗಳಿಗೆ ಮೂಲಭೂತವಾದ ಆಹಾರ ಅಥವಾ ಚಿಕೆತ್ಸೆಗಾಗಿ ಆರ್ಥಕಭದ್ರತೆಯನ್ನು ಒದಗಿಸುವ ಯೋಜನೆಯೇ ಸದನ-ಸಂಜೀವಿನೀ

Upcoming Events

Recent Posts

Reviews

Trust is already doing a great job.I feel along with financial help, it would be better if we do something to make our young generation aware of our cultural traditions. Things like why few festivals are being celebrated and the importance of festivals etc.
Also, I will be supporting all your future plans.

Vishwas HC

ಬ್ರಾಹ್ಮಣ ಮಿತ್ರ ವೇದಿಕೆಯ ಸದಸ್ಯನಾಗಿರುವುದಕ್ಕೆ ತುಂಬಾ ಹೆಮ್ಮೆ ಎನಿಸುತ್ತಿದೆ. ಹಾಗು ನೀವು ಮಾಡುತ್ತಿರುವ ಕರ್ಯಗಳೆಲ್ಲ ಅತ್ತಯಂತ ಉತ್ತಮ ರೀತಿಯಲ್ಲಿ ನಡೆಯುತ್ತಿದೆ, ಇದೆ ರೀತಿಯಾಗಿ ಮುಂದುರೆಯಲಿ ಎಂದು ಯಾರೈಸುತ್ತೇನೆ..
ಹಾಗು ನಿಮ್ಮ‌ ಎಲ್ಲಾ‌ ಒಳ್ಳೆಯ ನಿರ್ಧಾರಗಳನ್ನು ಅತ್ಯಂತ‌ ಪ್ರೀತಿ ವಿಶ್ವಾಸದಿಂದ ಸ್ವಾಗತಿಸುತ್ತೇನೆ..

ಎ. ವಿ. ಎಸ್ ಪ್ರಾಸಾದ್

ಬ್ರಾಹ್ಮಣರ ಹಲವಾರು ಸಂಘ ಸಂಸ್ಥೆಗಳು ನಾನು ನೊಡಿದ್ದೇನೆ , ಬಡತನದಲ್ಲಿರುವವರನ್ನ ಮೇಲೆ ತರೊ ಪ್ರಯತ್ನ ಮಾಡಿದ್ದು ಬಹಳ ಕಡಿಮೆ ಇದೇ ಕಾರಣದಿಂದ ನಮ್ಮ ಬೆಳವಣಿಗೆ ಆಗದೆ ಇರೊದು. ಆದರೆ ಈ ಯುವಕರು ಈ ಸಮಸ್ಯೆಯನ್ನ ಮನಗಂಡು ಒಂದು ೪ ಯುವಕರು ಒಳ್ಳೆಯ ಉದ್ದೇಶದಿಂದ ಪ್ರಾರಂಭಿಸಿದರು ಇಂದು ನಾವೆಲ್ಲ ಇವರ ಜೊತೆಯಾಗಿದ್ದೀವಿ ಅನ್ನೂದು ಹೆಮ್ಮೆಯ ವಿಷಯ . ಇದು ಸಾಮಾನ್ನ ಸಂಘವಲ್ಲ ನಿಜವಾದ ಬಡಕುಟುಂಬಗಳಿಗೆ ದಾರಿ ದೀಪವಾಗಿರುವ ಅಪರೂಪದ ಸಂಘಟನೆ ಎಷ್ಟೊ ಜನರ ಕರೊನ ಕಷ್ಟಗಳನ್ನು ನಿವಾರಿಸಿದಲ್ಲದೆ ಹಲವಾರು ಮಕ್ಕಳ ಶಿಕ್ಷಣಕ್ಕೆ ನೆರವಾಗಿದೆ , ಹಲವಾರು ಮನೆಗಳ ಸಂಕಷ್ಟ ನಿವಾರಕ . ಎಲ್ಲಾ ಯುವಕರನ್ನು ಒಂದು ಗೂಡಿಸಿ ಒಂದೊಳ್ಳೆ ತಂಡ ರಚಿಸಿದ್ದಾರೆ ಮತ್ತಷ್ಟು ಎಲ್ಲರು ಸಹಕರಿಸಿ ಹೆಚ್ಚು ಬಡ ಬ್ರಾಹ್ಮಣ ರ ಕಷ್ಟ ನಿವಾರಿಸಿ ಮೇಲೆತ್ತುವ ಕಾರ್ಯ ಮಾಡೋಣ ಒಂದಾಗಿ ಬೆಳೆಯೋಣ ಈ ತಂಡದ ಸಮಿತಿಯವರನ್ನ ದೇವರು ಸದಾ ಚೆನ್ನಗಿಡಲಿ . Thanks alot for all admins for your great efforts behind this Group

Padmashree K K

BMV doing good work, keep it up. My support always is there. Thanks for the opportunity to share my thoughts.

Chandrashekara B K

BMV is doing great service to the brahmin community.

K V Ananthu

Very happy to be part of BMV. Thanks to all of you for working hard and strengthen the BMV. We should keep in mind Slow and steady which help to win the goal. 

Adithya HN

I am proud of this trust, you guys are doing a great job, please continue the same. God bless you all

Shashikala

ಸಂಕಷ್ಟ ದಲ್ಲಿ ಇರುವ ಬ್ರಾಹ್ಮಣರ ನೆರವಿಗಾಗಿ ಶ್ರಮಿಸುತ್ತಿರುವ ಈ ಸಂಘ ತುಂಬಾ ಚೆನ್ನಾಗಿ  ನೆಡೆಯುತ್ತಿದೆ/ನಡೆಸುತ್ತಿದ್ದಾರೆ,ತುಂಬಾ ಹೆಮ್ಮೆ ಹಾಗೂ ಖುಷಿ ಇದೆ ಸಂಘದ ಸದಸ್ಯನಾಗಿರಲು..ಎಷ್ಟೋ ಬಡ ಕುಟುಂಬ ಗಳಿಗೆ ನೆರವಾಗಿದೆ ಹಾಗೂ ಸಂಕಷ್ಟ ಕುಟುಂಬ ಹುಡುಕುವ ಕಾರ್ಯವೂ ಜವಾಬ್ದಾರಿ ಇಂದ ಮಾಡುತಿದ್ದಾರೆ.
ಅಧ್ಯಕ್ಷರನ್ನು ಒಳಗೊಂಡು ಇತರ ಸಂಘ ಸದಸ್ಯರು ಮುತುವರ್ಜಿ ಇಂದ ನಡೆಸುತ್ತಿದ್ದಾರೆ,ಇವರಿಗೆ ನನ್ನ ಸವಿನಯ ಧನ್ಯವಾದಗಳು…….

ನಾಗರಾಜ್ ಎಸ್ ಭಟ್

ನಮ್ಮ ಸಂಸ್ಕೃತಿ- ಸಂಸ್ಕಾರವನ್ನು ಉಳಿಸುವ ಸಲುವಾಗಿ

Vidyashree DG Doddahonne

– Having a website is a good option.
– Team is doing great work for the brahmin community.
– Plan for a regular bhaitak which helps members to contribute ideas. This will be more effective than sending suggestions through WhatsApp.

NAGARAJA M N