ತೀರ ಸಂಕಷ್ಟದಲ್ಲಿರುವವರಿಗೆ ನಾವು ವೈಯಕ್ತಿಕವಾಗಿ ಚಿಕ್ಕ ಮೊತ್ತವನ್ನು ನೀಡಿದರೆ ಅವರಿಗೆ ಅವರ ಅವಶ್ಯಕತೆಯ ಮಟ್ಟಕ್ಕೆ ಕಡಿಮೆಯೆನಿಸಬಹುದೇನೋ? ಅದೇ ನಾವು ಹನಿ‌ಹನಿ ಗೂಡಿ ಹಳ್ಳ ಎಂಬಂತೆ ಸಂಗ್ರಹಿಸಿ ಸ್ವಲ್ಪ ದೊಡ್ಡ ಮೊತ್ತವನ್ನು ನೀಡಿದಲ್ಲಿ ಅವರ ಕಷ್ಟದಲ್ಲಿ ಒಗ್ಗಟ್ಟಿನಿಂದ ಭಾಗಿಯಾದಂತೆಯೇ ಆಗುತ್ತದಲ್ಲವೇ?