Trust is already doing a great job.I feel along with financial help, it would be better if we do something to make our young generation aware of our cultural traditions. Things like why few festivals are being celebrated and the importance of festivals etc.
Also, I will be supporting all your future plans.

Vishwas HC

ಬ್ರಾಹ್ಮಣ ಮಿತ್ರ ವೇದಿಕೆಯ ಸದಸ್ಯನಾಗಿರುವುದಕ್ಕೆ ತುಂಬಾ ಹೆಮ್ಮೆ ಎನಿಸುತ್ತಿದೆ. ಹಾಗು ನೀವು ಮಾಡುತ್ತಿರುವ ಕರ್ಯಗಳೆಲ್ಲ ಅತ್ತಯಂತ ಉತ್ತಮ ರೀತಿಯಲ್ಲಿ ನಡೆಯುತ್ತಿದೆ, ಇದೆ ರೀತಿಯಾಗಿ ಮುಂದುರೆಯಲಿ ಎಂದು ಯಾರೈಸುತ್ತೇನೆ..
ಹಾಗು ನಿಮ್ಮ‌ ಎಲ್ಲಾ‌ ಒಳ್ಳೆಯ ನಿರ್ಧಾರಗಳನ್ನು ಅತ್ಯಂತ‌ ಪ್ರೀತಿ ವಿಶ್ವಾಸದಿಂದ ಸ್ವಾಗತಿಸುತ್ತೇನೆ..

ಎ. ವಿ. ಎಸ್ ಪ್ರಾಸಾದ್

ಬ್ರಾಹ್ಮಣರ ಹಲವಾರು ಸಂಘ ಸಂಸ್ಥೆಗಳು ನಾನು ನೊಡಿದ್ದೇನೆ , ಬಡತನದಲ್ಲಿರುವವರನ್ನ ಮೇಲೆ ತರೊ ಪ್ರಯತ್ನ ಮಾಡಿದ್ದು ಬಹಳ ಕಡಿಮೆ ಇದೇ ಕಾರಣದಿಂದ ನಮ್ಮ ಬೆಳವಣಿಗೆ ಆಗದೆ ಇರೊದು. ಆದರೆ ಈ ಯುವಕರು ಈ ಸಮಸ್ಯೆಯನ್ನ ಮನಗಂಡು ಒಂದು ೪ ಯುವಕರು ಒಳ್ಳೆಯ ಉದ್ದೇಶದಿಂದ ಪ್ರಾರಂಭಿಸಿದರು ಇಂದು ನಾವೆಲ್ಲ ಇವರ ಜೊತೆಯಾಗಿದ್ದೀವಿ ಅನ್ನೂದು ಹೆಮ್ಮೆಯ ವಿಷಯ . ಇದು ಸಾಮಾನ್ನ ಸಂಘವಲ್ಲ ನಿಜವಾದ ಬಡಕುಟುಂಬಗಳಿಗೆ ದಾರಿ ದೀಪವಾಗಿರುವ ಅಪರೂಪದ ಸಂಘಟನೆ ಎಷ್ಟೊ ಜನರ ಕರೊನ ಕಷ್ಟಗಳನ್ನು ನಿವಾರಿಸಿದಲ್ಲದೆ ಹಲವಾರು ಮಕ್ಕಳ ಶಿಕ್ಷಣಕ್ಕೆ ನೆರವಾಗಿದೆ , ಹಲವಾರು ಮನೆಗಳ ಸಂಕಷ್ಟ ನಿವಾರಕ . ಎಲ್ಲಾ ಯುವಕರನ್ನು ಒಂದು ಗೂಡಿಸಿ ಒಂದೊಳ್ಳೆ ತಂಡ ರಚಿಸಿದ್ದಾರೆ ಮತ್ತಷ್ಟು ಎಲ್ಲರು ಸಹಕರಿಸಿ ಹೆಚ್ಚು ಬಡ ಬ್ರಾಹ್ಮಣ ರ ಕಷ್ಟ ನಿವಾರಿಸಿ ಮೇಲೆತ್ತುವ ಕಾರ್ಯ ಮಾಡೋಣ ಒಂದಾಗಿ ಬೆಳೆಯೋಣ ಈ ತಂಡದ ಸಮಿತಿಯವರನ್ನ ದೇವರು ಸದಾ ಚೆನ್ನಗಿಡಲಿ . Thanks alot for all admins for your great efforts behind this Group

Padmashree K K

BMV doing good work, keep it up. My support always is there. Thanks for the opportunity to share my thoughts.

Chandrashekara B K

BMV is doing great service to the brahmin community.

K V Ananthu

Very happy to be part of BMV. Thanks to all of you for working hard and strengthen the BMV. We should keep in mind Slow and steady which help to win the goal. 

Adithya HN

I am proud of this trust, you guys are doing a great job, please continue the same. God bless you all

Shashikala

ಸಂಕಷ್ಟ ದಲ್ಲಿ ಇರುವ ಬ್ರಾಹ್ಮಣರ ನೆರವಿಗಾಗಿ ಶ್ರಮಿಸುತ್ತಿರುವ ಈ ಸಂಘ ತುಂಬಾ ಚೆನ್ನಾಗಿ  ನೆಡೆಯುತ್ತಿದೆ/ನಡೆಸುತ್ತಿದ್ದಾರೆ,ತುಂಬಾ ಹೆಮ್ಮೆ ಹಾಗೂ ಖುಷಿ ಇದೆ ಸಂಘದ ಸದಸ್ಯನಾಗಿರಲು..ಎಷ್ಟೋ ಬಡ ಕುಟುಂಬ ಗಳಿಗೆ ನೆರವಾಗಿದೆ ಹಾಗೂ ಸಂಕಷ್ಟ ಕುಟುಂಬ ಹುಡುಕುವ ಕಾರ್ಯವೂ ಜವಾಬ್ದಾರಿ ಇಂದ ಮಾಡುತಿದ್ದಾರೆ.
ಅಧ್ಯಕ್ಷರನ್ನು ಒಳಗೊಂಡು ಇತರ ಸಂಘ ಸದಸ್ಯರು ಮುತುವರ್ಜಿ ಇಂದ ನಡೆಸುತ್ತಿದ್ದಾರೆ,ಇವರಿಗೆ ನನ್ನ ಸವಿನಯ ಧನ್ಯವಾದಗಳು…….

ನಾಗರಾಜ್ ಎಸ್ ಭಟ್

ನಮ್ಮ ಸಂಸ್ಕೃತಿ- ಸಂಸ್ಕಾರವನ್ನು ಉಳಿಸುವ ಸಲುವಾಗಿ

Vidyashree DG Doddahonne

– Having a website is a good option.
– Team is doing great work for the brahmin community.
– Plan for a regular bhaitak which helps members to contribute ideas. This will be more effective than sending suggestions through WhatsApp.

NAGARAJA M N

I feel proud to be part of this group and like all kind initiatives group takes. Good Job Team 

Harikiran M

ಉತ್ತಮವಾದ ಕೆಲಸ, ಖಂಡಿತ ಮುಂದುವರೆಸಿ ನನ್ನ ಸಹಕಾರ ಯಾವತ್ತೂ ಇರುತ್ತದೆ.

Nataraja H C

The team is doing a great job. Good to know that the trust will be having a website. It would be good to document each and every progress of the trust in the website. However, please do not allow beneficiaries to directly apply through the website. It will be good to find beneficiaries suggested by team members as they will be having accurate information regarding the problem faced by the person or the family that needs help. Also in case of helping students, it is necessary to monitor their academic progress and know their problems and trying to find a solution to their problems. Thank you.

Shreeharsha B N

I am very happy to join this group..you are doing very good job.

Poornima H S

Launching a new website on BMV trust is a good idea and hope it helps in providing information on the history and evolution of BMV, notifications, events, news letter, monthly and annual budget and expenses of the trust, etc. All the best team BMV!

Pannagendra B N

ತುಂಬಾ ಒಳ್ಳೆಯ, ಉತ್ತಮ ದ್ಯೇಯ ಹೊಂದಿದ ವೇದಿಕೆ. ಈ ಸಂಘಕ್ಕೆ ನನ್ನಿಂದ ಎಲ್ಲ ರೀತಿಯ ಸಹಾಯ ನೀಡುತ್ತೆನೆ. 

Supreetha

The idea of launching a website for carrying out the activities of our Sangha is really good. Please go ahead.. we are with you.

Santhosh Sirimane

ಅದ್ಭುತ ಕೆಲಸಕ್ಕೆ ಕೈ ಹಾಕಿರುವ ಸಮಾನ ಮನಸ್ಕ ಗೆಳೆಯರ /ಬಾಂಧವರ ಗುಂಪಿಗೆ ಶುಭವಾಗಲಿ.
ಮೊದಲನೆಯದಾಗಿ,  ಸಂಘಟನೆ ಬೆಳೆಯಲು ಪದಾಧಿಕಾರಿಗಳನ್ನು ಒಳಗೊಂಡು ಉಪಸಮಿತಿ ರಚಿಸುವ ಬಗೆಗೆ ಚರ್ಚಿಸಿ ತೀರ್ಮಾನ ಕೈಗೊಂಡರೆ ಅದರಿಂದ ಸಂಘಟನೆ ಬೆಳವಣಿಗೆ ಶೀಘ್ರವಾಗುವುತ್ತದೆ.
ಉದಾಹರಣೆ,  ದೇಣಿಗೆ ಸಂಗ್ರಹಣೆಗೆ ಒಂದು ಸಮಿತಿ, ಫಲಾನುಭವಿಗಳ ಆಯ್ಕೆಗೆ ಒಂದು, ಹೊಸ ಸದಸ್ಯರ ಆಯ್ಕೆಗೆ ಒಂದು ಈ ರೀತಿ.

ಹಾಗೇ, ಸಂಘಟನೆ ವಿಸ್ತರಣೆಗೆ ಉಪಯೋಗವಾಗುವಂಥ ಒಂದು ಡಿಜಿಟಲ್ ಕೈಪಿಡಿ. ಈ ಕೈಪಿಡಿ, ಸಂಘದ ಸ್ಥಾಪನೆ, ಉದ್ದೇಶ, ಈವರೆಗಿನ ಕೆಲಸಗಳು, ಮುಂದಿನ ಯೋಜನೆಗಳ ವಿವರ ಇದ್ದರೆ, ಎಲ್ಲಾ ಸಂಘದ ಸದಸ್ಯರು ಇದನ್ನು  ಹೊಸಬರಿಗೆ ಪರಿಚಯ ಮಾಡಿಸಲು ಉಪಯೋಗಿಸಬಹುದು. 

Sharath M R

Creating a website is a good option and need of the hour. But please create a separate bank account apart from the existing account for the purpose of the website. This helps to reduce any impact due to cyber attacks

Gururaja M S

ನಮಸ್ಕಾರ ನಾನು ನಿಮ್ಮಲ್ಲಿ ನನ್ನ ವಯ್ಯಕ್ತಿಕ ಅಭಿಪ್ರಾಯವನ್ನು ಹಂಚಿಕೊಳ್ಳಲು ಇಚ್ಛಿಸುತ್ತೇನೆ, ನಾನು ಹಲವಾರು ಸಂಸ್ಥೆಗಳನ್ನು ನೋಡಿದ್ದೇನೆ ಆದರೆ ಯಾವುದೇ ರೀತಿಯ ನಿರೀಕ್ಷೆಗಳಿಲ್ಲದೆ ಅಥವಾ ಯಾವುದೇ ಸ್ವಾರ್ಥ ಮನೋಭಾವವಿಲ್ಲದೆ ನಿಸ್ವಾರ್ಥತೆ ಇಂದ ಕಾರ್ಯ ನಿರ್ವಹಿಸುತ್ತಿರುವ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಲು ಇಚ್ಛಿಸುತ್ತೇನೆ. ಇನ್ನು ವೆಬ್ಸೈಟ್ ಹೊರತರುವ ಯೋಚನೆ ನನಗೆ ಖುಷಿ ತಂದಿದೆ. ಇದರಿಂದ ಬಿಎಂವಿ ಬಗ್ಗೆ ಇನ್ನೊಬ್ಬರಿಗೆ ತಿಳಿಸಲು ಇದು ಸುಲಭ ಮಾರ್ಗ. ಹಾಗೂ ವೇದಿಕೆಯ ಬಗ್ಗೆ ನಮಗೆ ಬೇಕಾದ ಮಾಹಿತಿ ತಿಳಿದುಕೊಳ್ಳಬಹುದು. 

Sathya Malnad

Great initiative, proud to be part of this group, keep up the good work by helping the needy people
I would like to continue to contribute in each and every step taken by the admin 

Deepika hebbar

Excellent Teamwork

Aditya H S

its very good.  ಸಂಘ ಉತ್ತಮ ಕೆಲಸ ಮಾಡುತ್ತಿದೆ. ಮುಂದೆಯೂ ಹೀಗೆಯೇ ಮಾಡಲಿ

Ravikiran G V

ಆಪತ್ತಿಗಾದವನೇ  ನೆಂಟ ಎಂಬ ಮಾತಿನಂತೆ ನಮ್ಮ ಸಮುದಾಯದವರ ಆಪತ್ಕಾಲಕ್ಕೆ ಸಹಾಯ ಮಾಡುವ ಮುಖ್ಯ ಉದ್ದೇಶದಿಂದ ಆರಂಭಗೊಂಡ ಈ ವೇದಿಕೆಯ ಕಾರ್ಯ ವೈಖರಿ ಹಲವು ಮಜಲುಗಳಲ್ಲಿ ವಿಸ್ತಾರಗೊಂಡು ಪ್ರವರ್ಧಿಸುತ್ತಿರುವುದು ಸಂತೋಷದ ವಿಷಯ. ಅಕಲಂಕವಾದ ಕಾರ್ಯ ವಿಧಾನದ ಮೂಲಕ ಈ ವೇದಿಕೆ ಮುನ್ನಡೆಯಲಿ. 

ಶ್ರೀಶ ಭಟ್

ಬ್ರಾಹ್ಮಣ ಮಿತ್ರ ವೇದಿಕೆ ಎಂಬಂತಹ ಒಂದು ಸಂಘ ಇನ್ನೂ ಹೆಚ್ಚಿನ ಅಭಿವೃದ್ಧಿಯನ್ನು ಹೊಂದಿ ನಮಗೆ ಇನ್ನೂ ಹೆಚ್ಚಿನ ಸೇವೆ ಮಾಡಲು ಅವಕಾಶ ಕೊಡಬೇಕೆಂದು ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತೇನೆ

ಪ್ರದೀಪ ಭಟ್ ಎಂಬಿ

ಸಂಘಟನೆಯ ಉದ್ದೇಶ ಚೆನ್ನಾಗಿ ಇವೆ. ಉಳಿದ ಮಲೆನಾಡು ಜಿಲ್ಲೆ  ವಿಸ್ತರಣೆ ಆಗಲೇ ಬೇಕು. ವೈಬ್  ಸೈಟ್  ಆಗಬೇಕು.  ಸಂಘಟನೆಯ ಎಲ್ಲ ಸದಸ್ಯರು  ಒಮ್ಮೆ ಸೇರಬೇಕು ಪರಿಚಯ ಆಗುತ್ತದೆ.

Venugopala B S

It’s a good way to contribute to our people. Good job and who has worked under this group his work and contribution is nice and thank you for this opportunity. 🙏🙏🙏

Madhusri M N

We shall popularize this to the maximum extent for sure. Please design the entire website in the Kannada language .

Sirish Desai

Im extremely happy to see the way trust is operating and hats off to admin teams efforts in utilizing funds to needy people.

I was fortune enough to get a chance to contribute to trust delivering kit to a family during pandemic. When bramhins not getting any benefits in society this trust is rightly finding out those families who are really in need to helping hands

Also its really good thought of coming up with website that helps in expanding trust wings to larger group of people

Naveen K V

Brahmana Mitrara Vedike is helping the people who are poor and its for a good cause, everyone should support and help them as much as possible..

Swathi M S

You are doing a great work. Thank you so much

Rajeshwari H S

It is really a good initiative. Proud to be a part of Brahmana mitrara vedike. The commitment of admins towards identifying and helping the needy and proper management of the funds is appreciable. 

Madhusudan H P

2018 ರಲ್ಲಿ ಪ್ರಾರಂಭವಾದ ಈ ನಮ್ಮೆಲರ ಕನಸು ಈ ಬ್ರಾಹ್ಮಣ ಮಿತ್ರರ ವೇದಿಕೆ…   ಎಲ್ಲರಿಗೂ ಸಹಾಯ ಮಾಡಬೇಕು ಎಂಬ ಮನಸಿರುತ್ತದೆ ಆದರೆ ಅದಕ್ಕೆ ಸರಿಯಾದ ವೇದಿಕೆಯ ಅವಶ್ಯಕತೆ ಬೇಕಾಗುತ್ತದೆ ಆ ವೇದಿಕೆ ನನಗೆ ಕಾಣಿಸಿದ್ದು ಬ್ರಾಹ್ಮಣ ಮಿತ್ರ ವೇದಿಕೆ ಟ್ರಸ್ಟ್ ನಲ್ಲಿ. ಸಮಾಜದ ಯಾವುದೇ ಸ್ಥರದಲ್ಲೂ ಯಾವ ಪ್ರಯೋಜನಗಳು ಇಲ್ಲದೇ,  ಬರುವ ಕಷ್ಟಗಳನ್ನು ಭರಿಸಿ ಸ್ವಂತ ಸ್ವಾಭಿಮಾನ ದಿಂದ ಬದುಕು ಸವೆಸುತ್ತಿರುವ ಬ್ರಾಹ್ಮಣ ಸಮುದಾಯಕ್ಕೆ ಪರಿಪೂರ್ಣವಾಗಿಯಲ್ಲದಿದ್ದರೂ ಮುಳುಗುವವನಿಗೆ ಹುಲ್ಲುಕಡ್ಡಿಯ ಆಸರೆ ಸಿಕ್ಕಂತೆ ಅವರ ಕಷ್ಟಗಳಿಗೆ ನೆರವಾಗುವ ಸದಾವಕಾಶ ಈ ಮೂಲಕ ಸಿಕ್ಕಿದ್ದು ಏನೋ ಒಂದು ತೃಪ್ತಿಯನ್ನು ನೀಡುತ್ತಿದೆ.. ಸಂಘದ ಯೋಜನೆಗಳಾದ ಸ್ವಮಿತ್ರ ಸೇವಾ, ಶಾರದಾ ಕೃಪಾ, ಸಂಜೀವಿನಿ, ಸಾಮಾಜಿಕ ಸೇವೆ ಇವೆಲ್ಲದರಲ್ಲೂ ಸಂಘವು ಅತ್ಯತ್ತಮವಾಗಿ ಸೇವೆ ಸಲ್ಲಿಸುತ್ತಿದೆ..ಹೀಗೆಯೇ ಇನ್ನು ದ್ವಿಜೋಪಕಾರಿಯಾಗಿರಲಿ ಎಂದು ಬಯಸುತ್ತೇನೆ.. ತನು ಮನ ಧನ ದ ಸಹಕಾರ ಯಾವಾಗಲು ಇರುತ್ತದೆ. 

ಶ್ರೀಹರ್ಷ ಏನ್ ಎಸ್

Video Reviews